ಪುಸ್ತಕಗಳು

ಬುದ್ಧನ ಕಿವಿ
ಕಥಾ ಸಂಕಲನ
ಬೆಲೆ: ₹186 + ₹20 ಅಂಚೆ ವೆಚ್ಚ
ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ: 150 (ಅಂಚೆ ವೆಚ್ಚ ಇಲ್ಲ)
ಸಂಪರ್ಕಿಸಿ: 9945065060

Google Pay / Phone Pe / Paytm / UPI : 9945065060

ಹಣ ಪಾವತಿಯ ನಂತರ ಸ್ಕ್ರೀನ್‌ಶಾಟ್‌ ಮತ್ತು ಪಿನ್‌ಕೋಡ್‌ ಸಹಿತ ನಿಮ್ಮ ಪೂರ್ಣ ವಿಳಾಸವನ್ನು 9945065060 ಈ ನಂಬರ್‌ಗೆ ವಾಟ್ಸ್‌ಅಪ್ ಮಾಡಿ.

Online ಮೂಲಕ ಪುಸ್ತಕ ಕೊಳ್ಳಲು ಈ ಲಿಂಕ್ ಬಳಸಿ: imojo.in/buddhanakivi

ಪುಸ್ತಕ ವ್ಯಾಪಾರಿಗಳು Bulk Ordersಗೆ ಸಂಪರ್ಕಿಸಿ:
9448676770 (ಕೃಷ್ಣ ಚೆಂಗಡಿ, ಅಮೂಲ್ಯ ಪುಸ್ತಕ)

'ಬುದ್ಧನ ಕಿವಿ' ಪುಸ್ತಕಕ್ಕೆ 'ಪ್ರಜಾವಾಣಿ' ವಿಮರ್ಶೆ:

ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ 'ಬುದ್ಧನ ಕಿವಿ'ಯ ವಿಮರ್ಶೆ

ಬುದ್ಧನಕಿವಿ ಕೃತಿಯ ಲೇಖಕರ ಪರಿಚಯ

ದಯಾನಂದ

ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ ‘ಬಾಳಪೂರ್ಣ’. ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನ. ಇವರ ಕತೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ‌ ಪದಕ, ಸಂಕ್ರಮಣ ಕಥಾ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ ಲಭಿಸಿದೆ.

ಇವರ ಕತೆಗಳು ಎರಡು ಬಾರಿ ಟೋಟೋ ಸಾಹಿತ್ಯ ಪುರಸ್ಕಾರದ ಲಾಂಗ್‌ಲಿಸ್ಟ್‌ನಲ್ಲಿದ್ದವು. ಇವರ ಕತೆಯೊಂದು ವಿಜಯ‌ ಕರ್ನಾಟಕ ಕಥಾಸ್ಪರ್ಧೆಯ ಅಂತಿಮ‌ 15ರಲ್ಲಿತ್ತು.

ಓದುಗರ ಪ್ರೀತಿ ಮತ್ತು ವಿಮರ್ಶಕರ ಮೆಚ್ಚುಗೆ ಎರಡನ್ನೂ ಸಮನಾಗಿ ಪಡೆದ ಹೆಗ್ಗಳಿಕೆ‌ ಇವರ ಕತೆಗಳದ್ದು.

chamrajdaya@gmail.com
9945065060


Facebook Link : dayananda.author 

FacebookInstagramTwitterLinkedInYouTube