ನಿಮ್ಮ ಪುಸ್ತಕ ಪ್ರಕಟಿಸಿ!

ಪುಸ್ತಕ ಪ್ರಕಟಣೆಗೆ ಪ್ರಯತ್ನಿಸಿ ಸುಸ್ತಾಗಿದ್ದೀರಾ? ಪ್ರಕಾಶಕರ ದಿವ್ಯ ಮೌನದಿಂದ ಬೇಸತ್ತಿದ್ದೀರಾ? ನೀವೇ ಪುಸ್ತಕ ಪ್ರಕಟಿಸಲು ಮುಂದಾಗಿ ಮುದ್ರಿಸಿದ ಪುಸ್ತಕಗಳೆಲ್ಲಾ ನಿಮ್ಮಲ್ಲೇ ಉಳಿದು ಕೈಸುಟ್ಟುಕೊಂಡಿದ್ದೀರಾ? ಗುಣಮಟ್ಟದ ಪ್ರಕಟಣಾ ಸೇವೆ ಸಿಗದೇ ಕಂಗಾಲಾಗಿದ್ದೀರಾ? ಇನ್ನು ಪ್ರಕಟಣೆಯ ಚಿಂತೆ ಬಿಡಿ, ನೀವು ಕೇವಲ ಬರೆಯುವ ಬಗ್ಗೆಯಷ್ಟೇ ಗಮನ ಹರಿಸಿ, ಪುಸ್ತಕ ನಾವು ಪ್ರಕಟಿಸುತ್ತೇವೆ.


ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ತೀರಾ ಅಪರೂಪವಾಗಿರುವ ಡೆವಲಪ್ಮೆಂಟಲ್‌ ಎಡಿಟಿಂಗ್, ರೀರೈಟಿಂಗ್ ಪ್ರಕ್ರಿಯೆಯೊಂದಿಗೆ ನಿಮ್ಮ ಪುಸ್ತಕ ಉತ್ತಮ ಗುಣಮಟ್ಟದೊಂದಿಗೆ ಪ್ರಕಟಗೊಳ್ಳಲಿದೆ. ಅಲ್ಲದೆ ‘ಅಲೆ ಕ್ರಿಯೇಟಿವ್ಸ್‌’ನ ಎಲ್ಲಾ ಪುಸ್ತಕಗಳು ISBNನೊಂದಿಗೇ ಪ್ರಕಟವಾಗಲಿವೆ. ನಿಮ್ಮ ಪುಸ್ತಕ ಪ್ರಕಟಿಸಲು ನಮಗೆ ಒಂದು ಮೇಲ್ ಬರೆಯಿರಿ ಸಾಕು.

ಇಮೇಲ್ ಬರೆಯಲು ಈ ಮೇಲ್ ಐಡಿ ಮೇಲೆ ಕ್ಲಿಕ್ ಮಾಡಿ: alecreatives.books@gmail.com

FacebookInstagramTwitterLinkedInYouTube